Friday, August 6, 2010

ಮನಸಿಗನಿಸಿದ ಸಾಲುಗಳು.....

ಸದ್ದಿಲ್ಲದೆ ಬಂದು ಹೃದಯದಿ ನೆಲೆಸಿದೆ...

ಜೀವನದ ಪ್ರತಿ ಕ್ಷಣವನ್ನು ನಿನ್ನದಾಗಿಸಿಕೊಂಡಿರುವೆ...

ನನ್ನ ನೆನಪಿನ ದೋಣಿಯ ಅಂಬಿಗ ನೀನಾಗಿರುವೆ.....

1 comment:

  1. ಕವನ ತುಂಬಾ ಚನ್ನಾಗಿ ಮೂಡಿಬಂದಿದೆ. ಸಾಲುಗಳನ್ನು ಹೆಚ್ಚಿಸಲು ಪ್ರಯತ್ನ ಪಡಿ . ಹಾಗೆ ಒಮ್ಮೆ ಬೇಟಿ ಕೊಡಿ ನನ್ನವಳಲೋಕಕ್ಕೆ
    www.nannavalaloka.blogspot.com
    SATISH N GOWDA

    ReplyDelete