Friday, August 6, 2010

ಮನಸಿಗನಿಸಿದ ಸಾಲುಗಳು.....

ಸದ್ದಿಲ್ಲದೆ ಬಂದು ಹೃದಯದಿ ನೆಲೆಸಿದೆ...

ಜೀವನದ ಪ್ರತಿ ಕ್ಷಣವನ್ನು ನಿನ್ನದಾಗಿಸಿಕೊಂಡಿರುವೆ...

ನನ್ನ ನೆನಪಿನ ದೋಣಿಯ ಅಂಬಿಗ ನೀನಾಗಿರುವೆ.....