ಮೇರುಗಿರಿಯ ಉತ್ತುಂಗಕ್ಕೇರಿ ನಿಂತ ಅನುಭವವಿದು...
ಶಿವನ ಜಟೆಯ ಗಂಗೆಯಂತೆ ನನ್ನ ಬಾಳಿಗೆ ಬರುತಿಹಳು ಈ ಗೌರಿಯು....
ನನ್ನ ಬಾಳು ಬೆಳಗಲು ಬರುತಿಹಳು ಅನರ್ಘ್ಯರತ್ನ ದಂತೆ ಈ ಶ್ರೀಮತಿಯು....
ನಮ್ಮಿಬ್ಬರ ಭಾವ ಸಮ್ಮಿಲನಕ್ಕೆ ದೈವ ಬೆಸೆದ ಸುದಿನವಿದು...
ಶಿಲ್ಪ ಜೊತೆಗಿನ ನನ್ನ ಮದುವೆಗೆ ನಿಮ್ಮೆಲ್ಲರಿಗು ಆದರದ ಸ್ವಾಗತವಿದು...
ಹಾರೈಸಿ, ಆಶಿರ್ವದಿಸಿ.. ಇದೆ ನಮ್ಮ ಮದುವೆಗೆ ನಿಮ್ಮ ಉಡುಗೊರೆಯು...
No comments:
Post a Comment